ಜೂನ್ 21: ರಾಷ್ಟ್ರೋತ್ಥಾನದ (ಬೆಂಗಳೂರಿನ) KG ನಗರ/ ಸುಂಕೇನಹಳ್ಳಿ, ಜಯನಗರ, ಸದಾಶಿವನಗರ, RBI ಬಡಾವಣೆ, ಕಾಮಾಕ್ಷಿಪಾಳ್ಯ, ಕೋಣನಕುಂಟೆ, ನಾಗರಭಾವಿ, ಗಾಯತ್ರಿನಗರ, ಕಲ್ಯಾಣನಗರ, ವಿಜಯನಗರ, ಕುಂದಲಹಳ್ಳಿ ಹಾಗೂ ದಾವಣಗೆರೆ ಮೊದಲಾದ 20+ ಯೋಗಕೇಂದ್ರಗಳಲ್ಲಿ ಯೋಗಾಸನ, ಪ್ರಾಣಾಯಾಮ, ಸೂರ್ಯನಮಸ್ಕಾರಗಳೊಂದಿಗೆ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

June 21: The 12th International Day of Yoga was celebrated with Yogasana, Pranayama and Suryanamaskar at 20+ Rashtrotthana Yoga Centres, including KG Nagar/ Sunkenahalli, Jayanagar, Sadashivanagar, RBI Layout, Kamakshipalya, Konanakunte, Nagarabhavi, Gayatrinagar, Kalyan Nagar, Vijayanagar, Kundalahalli of Bengaluru and Davanagere.

ಉಪಸ್ಥಿತರಿದ್ದ ಗಣ್ಯಮಾನ್ಯರು:

  • KG ನಗರ/ ಸುಂಕೇನಹಳ್ಳಿಡಾ. ಎಸ್. ಸೋಮನಾಥ್, ನಿಕಟಪೂರ್ವ ಅಧ್ಯಕ್ಷರು, ISRO; ಕುಲಾಧಿಪತಿಗಳು, ಚಾಣಕ್ಯ ವಿಶ್ವವಿದ್ಯಾಲಯ 
  • ಜಯನಗರಡಾ. ಬಿ. ಎನ್. ಗಂಗಾಧರ್ (ಪದ್ಮಶ್ರೀ-2020), ಮನೋವೈದ್ಯರು ಹಾಗೂ ಮಾಜಿ ನಿರ್ದೇಶಕರು, NIMHANS
  • ಗಾಯತ್ರಿನಗರ/ ಸದಾಶಿವನಗರಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, ಚಲನಚಿತ್ರ ನಿರ್ಮಾಪಕರು ಹಾಗೂ ಡಾ. ಕರುಣಾಕರ ರೈ, ಸಾಮಾಜಿಕ ಕಾರ್ಯಕರ್ತರು 
  • ಕಾಮಾಕ್ಷಿಪಾಳ್ಯಶ್ರೀ ಪುನೀತ್ ರಾಜ್, ಸಾಮಾಜಿಕ ಕಾರ್ಯಕರ್ತರು
  • ಕುಂದಲಹಳ್ಳಿಶ್ರೀ ರವೀಂದ್ರ ಮಲ್ಯ, ಸಾಮಾಜಿಕ ಕಾರ್ಯಕರ್ತರು
  • ವಿಜಯನಗರಡಾ. ಶ್ರೀಹರಿ ಶರ್ಮಾ, ಪ್ರೊಫೆಸರ್, ದಯಾನಂದ ಸಾಗರ ವಿಶ್ವವಿದ್ಯಾಲಯ
  • ನಾಗರಭಾವಿಶ್ರೀಮತಿ ವಂದನಾ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತರು 
  • ಕೋಣನಕುಂಟೆ – ಶ್ರೀ ಎನ್. ವಿ. ರಘುರಾಮ್, ಅಧ್ಯಕ್ಷರು, ಯೋಗ ಭಾರತಿ 
  • RBI ಬಡಾವಣೆ – ಪಂಡಿತ್ ಡಾ. ಸತೀಶ್ ಹಂಪಿಹೊಳಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರು, ಖ್ಯಾತ ತಬಲಾ ವಾದಕರು
  • ಕಲ್ಯಾಣನಗರಶ್ರೀ ಪದ್ಮನಾಭ ರೆಡ್ಡಿ, ಸಾಮಾಜಿಕ ಕಾರ್ಯಕರ್ತರು 
  • ದಾವಣಗೆರೆಶ್ರೀಮತಿ ಅಂಬಿಕಾ ಮಾತಾಜಿ